
ರಾಜಕೀಯ
ಶಾಂತಿಯುತ ಮತದಾನಕ್ಕೆ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದ ಎಡಿಜಿಪಿ
ಬೆಂಗಳೂರು: ರಾಜ್ಯದ 58,282 ಮತಗಟ್ಟೆಗಳಲ್ಲಿ ನಿನ್ನೆ ರಾತ್ರಿ 10.15ಕ್ಕೆ ಮತದಾನ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸವಾಲಾಗಿತ್ತು, ಆದರೂ