ರಾಜಕೀಯ ಹಿಂದುತ್ವದ ಬಗ್ಗೆ ನಟ ಚೇತನ್ ಕೆಟ್ಟದಾಗಿ ಪೋಸ್ಟ್ ಆರೋಪ: ಬಂಧನ ಬೆಂಗಳೂರು: ಎಡ ಪಂಥೀಯ ವಿಚಾರಧಾರೆ ಹಾಗೂ ಬಿಜೆಪಿ ವಿರುದ್ಧದ ಹೇಳಿಕೆ, ಸಿದ್ಧಾಂತಗಳ ಮೂಲಕ ಸುದ್ದಿಯಾಗುತ್ತಿರುವ ಆ ದಿನಗಳು ಖ್ಯಾತಿಯ ಚೇತನ್ ಅಹಿಂಸಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಂದೆ ಓದಿ » March 22, 2023