
ವಾಣಿಜ್ಯ - ತಂತ್ರಜ್ಞಾನ
ವಿಶ್ವದ 4ನೇ ರಾಷ್ಟ್ರವಾಗಿ ನಡೆಸಿದ ಯಶಸ್ವಿ ಚಂದ್ರಯಾನ ಭಾರತ ದೇಶದ ಹೆಮ್ಮೆ: ಸಿ.ಎಂ.ನರಸಿಂಹಮೂರ್ತಿ
ಚಾಮರಾಜನಗರ: ವಿಶ್ವದ 4ನೇ ರಾಷ್ಟ್ರವಾಗಿ ನಡೆಸಿದ ಯಶಸ್ವಿ ಚಂದ್ರಯಾನ ಭಾರತ ದೇಶದ ಹೆಮ್ಮೆ. ಇದಕ್ಕೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞ ರನ್ನು ಭಾರತ ಸೇವಾದಳ ಅಭಿನಂದಿಸುತ್ತದೆ