
ರಾಜಕೀಯ
ಕಾಫಿ, ಉಪಾಹಾರ, ಬಿಸ್ಕೆಟ್ ಗೆ 200 ಕೋಟಿ ಖರ್ಚು ಆರೋಪ: ಮಾಡಾಳ್ ಹಗರಣ ದಿಕ್ಕುತಪ್ಪಿಸುವ ಯತ್ನ ಎಂದ ಸಿದ್ದು
ಬೆಂಗಳೂರು: ಮಾಡಾಳ್ ವಿರೂಪಾಕ್ಷಪ್ಪ ಹಗರಣವನ್ನು ದಿಕ್ಕು ತಪ್ಪಿಸಲು ಸುಳ್ಳಿನ ಕಾರ್ಖಾನೆಯಾದ ಬಿಜೆಪಿ ನನ್ನ ಕಾಫಿ ತಿಂಡಿ ಹಿಂದೆ ಬಿದ್ದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.