#2000note #ban #IT #ED #surveillance

ರಾಜಕೀಯ

2000 ಮುಖಬೆಲೆಯ ನೋಟು ನಿಷೇಧ: ಐಟಿ, ಇಡಿ ಕಣ್ಗಾವಲು

ಬೆಂಗಳೂರು: ಎರಡು ಸಾವಿರ  ಮುಖಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್(ಆರ್‌ಬಿಐ) ಹಿಂಪಡೆದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹವಾಲಾ ಹಣದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಮುಂದೆ ಓದಿ »