ಜಿಲ್ಲಾ ಸುದ್ದಿ ವಿಮಾ ಹಣ ರೂ.15 ಲಕ್ಷ ಬಡ್ಡಿ ಸಮೇತ ಕೊಡಲು ವಿಮಾ ಕಂಪನಿಗೆ ಆದೇಶ ಧಾರವಾಡ: ಧಾರವಾಡದ ಸರಸ್ವತಿಪುರದ ನಿವಾಸಿಯಾಗಿದ್ದ ಪ್ರಶಾಂತ ಶಾನಬಾಗ ಅನ್ನುವವರು ತನ್ನ ದ್ವಿ ಚಕ್ರ ವಾಹನದ ಮೇಲೆ ಪಿ.ಎ. ಕವರೇಜ್ ಸಮೇತ ವಿಮೆ ಮಾಡಿಸಿದ್ದರು. ಯಾವುದೇ ಅಪಘಾತದಿಂದ ವಿಮಾದಾರ ಮುಂದೆ ಓದಿ » May 24, 2024