ಜಿಲ್ಲಾ ಸುದ್ದಿ ಹವಾಮಾನ ಇಲಾಖೆ ಆರಂಭದ 150 ನೇ ವರ್ಷಾಚರಣೆ ಕಾರವಾರ: ಭಾರತೀಯ ಹವಾಮಾನ ಇಲಾಖೆಯ ಆರಂಭಗೊಂಡ 150ನೇ ವರ್ಷಾಚರಣೆಯ ಕಾರ್ಯಕ್ರಮ ಕಾರವಾರದ ವಾರ್ತಾ ಭವನದಲ್ಲಿನ ಹವಾಮಾನ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ವಾರ್ತಾಧಿಕಾರಿ ಮುಂದೆ ಓದಿ » January 19, 2025