#ರಾಜಕೀಯ #ಸುದ್ದಿ #ನ್ಯೂಸ್ #ಕಸಾಪಚುನಾವಣಾಪ್ರಚಾರ #ಕಸಾಪಚುನಾವಣೆಕರವೇಬೆಂಬಲವಿಲ್ಲ #Karave #Clarification #Kasaapa #Election

ರಾಜಕೀಯ

ಕಸಾಪ ಚುನಾವಣೆಗೆ ಯಾರಿಗೂ ಬೆಂಬಲವಿಲ್ಲ: ಕರವೇ ಸ್ಪಷ್ಟೀಕರಣ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ಆತ್ಮೀಯ ಪದಾಧಿಕಾರಿಗಳೇ ಮತ್ತು ಕಾರ್ಯಕರ್ತ ಬಂಧುಗಳೇ, ದಿನಾಂಕ 21-11-2021ರಂದು ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಯಾರನ್ನು ಕರ್ನಾಟಕ

ಮುಂದೆ ಓದಿ »