ಸಂಸ್ಕೃತಿ ಬೇಡುವವರಿಲ್ಲದೆ ಬಡವನಾದೆನಯ್ಯ ಹಾಗೂ PAY BACK TO SOCIETY ‘ಸಮಾಜ ಸೇವೆ’ ಹೆಸರಿನಲ್ಲಿ ಆಳೆತ್ತರದ ದೊಡ್ಡ ದೊಡ್ಡ ಫ್ಲೆಕ್ಸ್ ಫೋಟೋ ಹಾಕಿಕೊಂಡು ರಾರಾಜಿಸುವ ನಾಯಕರ ಭಿತ್ತಿಚಿತ್ರಗಳನ್ನು ನೀವು ನೋಡಿದ್ದೀರಿ. ‘ಕೊಡುಗೈ ದಾನಿ’ ‘ಕಲಿಯುಗದ ಕರ್ಣ’ ‘ದಾನ ಶೂರ’ ಮುಂದೆ ಓದಿ » May 3, 2023