
ರಾಜಕೀಯ
ಮುಳುಗುತ್ತಿರುವ ಹಡಗು ಎನ್ನುವವರು, ಹಡಗಿನ ಹಂಗಿನಲ್ಲೇ ಅಧಿಕಾರ ಅನುಭವಿಸಿದ್ದರು: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಬಿಡದಿ ಪುರಸಭೆ ಚುನಾವಣೆ ಫಲಿತಾಂಶ ನನ್ನ ಶಕ್ತಿ ಹೆಚ್ಚಿಸಿದೆ. ಕುಮಾರಸ್ವಾಮಿಯನ್ನು ಬಿಡದಿ ಖಾಲಿ ಮಾಡಿಸುತ್ತೇವೆ ಎನ್ನುತ್ತಿದ್ದವರಿಗೆ ಜನರೇ ಉತ್ತರ ನೀಡಿದ್ದಾರೆ. ಜನಾಶೀರ್ವಾದಕ್ಕೆ ನನ್ನ ಕೃತಜ್ಞತೆಗಳು. ಗೆಲುವು