ರಾಜಕೀಯ
ಜನರೊಂದಿಗೆ ಜನಸೇವಕ 9ನೇ ಜನಸ್ಪಂದನೆ ಕಾರ್ಯಕ್ರಮ
ಬಾಲಕನ ಕಣ್ಣಿನ ದೋಷಕ್ಕೆ ಸಹಾಯ 4 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಉಚಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ನೆರವಾದ ವಲರ್ ಮಣಿ ಬೆಂಗಳೂರು: ರಾಜಾಜಿನಗರ ಶಾಸಕರ ಜನಸಂಪರ್ಕ ಕಛೇರಿಯಲ್ಲಿ

ಬಾಲಕನ ಕಣ್ಣಿನ ದೋಷಕ್ಕೆ ಸಹಾಯ 4 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಉಚಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ನೆರವಾದ ವಲರ್ ಮಣಿ ಬೆಂಗಳೂರು: ರಾಜಾಜಿನಗರ ಶಾಸಕರ ಜನಸಂಪರ್ಕ ಕಛೇರಿಯಲ್ಲಿ
ಬೆಂಗಳೂರು: ರಾಜಾಜಿನಗರದ ಅಬ್ದುಲ್ ಕಲಾಂ ಸಭಾಂಗಣದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ನಾಗರೀಕ ಸಮಸ್ಯೆಗಳ ಪರಿಹಾರಕ್ಕಾಗಿ ಶಾಸಕ ಎಸ್.ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ ಜನಸ್ಪಂದನಾ ಸಭೆ ಆಯೋಜಿಸಲಾಗಿತ್ತು. ಎಸ್.ಸುರೇಶ್