ಯುವತಿಯ ಮೋಹದ ಬಲೆಗೆ ಬಿದ್ದ ಬೆಂಗಳೂರು ಸಾಫ್ಟ್ವೇರ್ ಇಂಜಿನಿಯರ್
ಬೆಂಗಳೂರು: ಯುವತಿಯ ಮೋಹದ ಬಲೆಗೆ ಬಿದ್ದ ಬೆಂಗಳೂರು ನಗರದ ಸಾಫ್ಟ್ವೇರ್ ಇಂಜಿನಿಯರ್ ಬರೋಬ್ಬರಿ 8.1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 29 ವರ್ಷದ ಟೆಕ್ಕಿ ಆನ್‌ಲೈನ್ ಪೋರ್ಟಲ್ ಮೂಲಕ
ಬೆಂಗಳೂರು: ಯುವತಿಯ ಮೋಹದ ಬಲೆಗೆ ಬಿದ್ದ ಬೆಂಗಳೂರು ನಗರದ ಸಾಫ್ಟ್ವೇರ್ ಇಂಜಿನಿಯರ್ ಬರೋಬ್ಬರಿ 8.1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 29 ವರ್ಷದ ಟೆಕ್ಕಿ ಆನ್‌ಲೈನ್ ಪೋರ್ಟಲ್ ಮೂಲಕ

ಪ್ರೀತಿ, ಸಹಾನುಭೂತಿಯಲ್ಲೂ ತಾರತಮ್ಯ ಉಳ್ಳವರ ಮನೆಯಲ್ಲಿ ನಾಯಿ ಸತ್ತರೆ ಅದರ ಮುಂದೆ ನಿಂತು ಕಣ್ಣೀರು ಹಾಕುವ ಕೆಲವು ಮಂದಿಹತ್ತಾರು ವರ್ಷಗಳ ಕಾಲ ಜೊತೆಗೆ ಬಾಳಿ ಬದುಕಿದವರ ಮನೆಯಲ್ಲಿ
ಬೆಂಗಳೂರು: ವಕ್ಪ್ ಆಸ್ತಿ ಒತ್ತುವರಿ ತೆರವು ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಒತ್ತುವರಿ ತೆರವಿನ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ
ಬೆಳಗಾವಿ: ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲ ಬಾರಿಗೆ ಆದೇಶಿಸಿದವರು ನಾವೆ ಎಂದು ಸಿದ್ದರಾಮಯ್ಯ ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮಾಜಿಯವರ ವಿಜಯೋತ್ಸವದ ಸ್ಮರಣಾರ್ಥ

ನಾನು ಮತ್ತೆ ನಿನ್ನ ಭೇಟಿಯಾಗದಿರಬಹುದು ಸಗ್ಗದ ಸುಂದರಿ ನಿನ್ನರಮನೆಯ ಕಾವಲುಗಾರ ನಾನುನಿನ್ನ ಬಯಸುವ ಮಹಾಪರಾಧ ಮಾಡಲಾರೆಬದಗನಿಗಿರುವ ಭಾಗ್ಯ ಎಲ್ಲರಿಗೂ ಹೇಗಿರಲು ಸಾಧ್ಯಅವನ ಬಳಿಯಾದರೋ ಮಾಂತ್ರಿಕ ಕೊಳಲಿತ್ತುನನ್ನ ಬಳಿ

ಪ್ರೀತಿ ಮತ್ತು ದ್ವೇಷ ಪ್ರೀತಿ ಮತ್ತು ದ್ವೇಷವನ್ನ ಎರಡನ್ನು ಏಕಕಾಲಕ್ಕೆ ಪ್ರಕಟಿಸುವ ಕಾರಣದಿ ಸಮಾಜದಲ್ಲಿ ಸಮಸ್ಯೆಗಳು ತಲೆದೋರಿದೆ ತನ್ನ ಒಪ್ಪಿತ ಸಿದ್ದಾಂತವನ್ನು ಪ್ರೀತಿಸುವವರು ಅನ್ಯರ ಒಪ್ಪಿತ ಸಿದ್ದಾಂತವನ್ನು

ಬೆಂಗಳೂರು: ನಾಗಮಂಗಲದಲ್ಲಿ ವಿಚಾರಣೆ ನಡೆಸುವ ಮೊದಲೇ ಕಾಂಗ್ರೆಸ್ ಸರ್ಕಾರ ತಪ್ಪಿತಸ್ಥರಿಗೆ ಕ್ಲೀನ್ ಚಿಟ್ ನೀಡುತ್ತಿದೆ. ಮೊದಲು ತನಿಖೆ ನಡೆಸಿ, ನಂತರ ತಪ್ಪಿತಸ್ಥರು ಯಾರೆಂದು ತೀರ್ಮಾನಿಸಲಿ ಎಂದು ಪ್ರತಿಪಕ್ಷ

ಇದ್ದಾಗ, ದೇಹದಲ್ಲಿ ಆರೋಗ್ಯವಿದ್ದು ಜೀವ ಇದ್ದಾಗ ರಕ್ತ ಮಾತ್ರ ನೀಡಬಹುದು, ಜೀವ ಹೋಗುವುದು ನಿಶ್ಚಯವಾದಾಗ ಅಂಗಾಂಗ ದಾನ ಮಾಡಬಹುದು, ಜೀವ ಹೋದ ನಂತರ ದೇಹ ದಾನ ಮಾಡಬಹುದು,

ಹೆಮ್ಮಿಗೇಪುರ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬ ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ, ಹೆಮ್ಮಿಗೇಪುರ ವಾರ್ಡ್: ತಲ್ಲಘಟ್ಟಪುರದಲ್ಲಿ ಮಾಜಿ ಪಾಲಿಕೆ ಸದಸ್ಯರ ಜನಸಂಪರ್ಕ ಕಛೇರಿಯಲ್ಲಿ
ತುಮಕೂರು: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎದೆ ಜಲ್ ಎನಿಸುವ ಭೀಕರ ಹತ್ಯೆ ನಡೆದಿದೆ. ಪ್ರೀತಿಸಿ ಮದುವೆಯಾದ ಪತ್ನಿ ಇದೀಗ ತನ್ನ ಬಗ್ಗೆ