“ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರದ ಪೋಸ್ಟರ್, ಟ್ರೈಲರ್ ಬಿಡುಗಡೆಗೆ ವೇದಿಕೆ ಸಿದ್ಧ
ಬೆಂಗಳೂರು: ರವೀಂದ್ರನಾಥ್ ಠಾಕೂರ್ ಅವರ “Once There Was A King” ಕಾದಂಬರಿಯು “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಶೀರ್ಷಿಕೆಯಾಗಿ ಕಲಾತ್ಮಕ ಸಿನಿಮಾ ರೂಪದಲ್ಲಿ ತಯಾರಾಗಿದೆ. ದೃಷ್ಟಿ ಮಿಡಿಯಾ ಸಂಸ್ಥೆಯ ಚೊಚ್ಚಲ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ. ಜಗತ್ತಿನ ಚಲನಚಿತ್ರ ಇತಿಹಾಸದಲ್ಲಿಯೇ ವಿಶೇಷ ಚಿತ್ರವಾಗಿದೆ. ಮುಖ್ಯವಾಗಿ ಈ ಚಿತ್ರದ 24 ಪಾತ್ರಗಳನ್ನು ಒಬ್ಬರೇ ಕಲಾವಿದರು ಮಾಡಿದ್ದಾರೆ. ರಂಗಭೂಮಿಯ ಕಲಾವಿದ, ನಿರ್ದೇಶಕ, ಚಿಂತಕ, ಬರಹಗಾರ ಯೋಗೇಶ್ ಮಾಸ್ಟರ್ ಈ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಜೊತೆಗೆ ಠಾಕೂರರ … Continue reading “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರದ ಪೋಸ್ಟರ್, ಟ್ರೈಲರ್ ಬಿಡುಗಡೆಗೆ ವೇದಿಕೆ ಸಿದ್ಧ
Copy and paste this URL into your WordPress site to embed
Copy and paste this code into your site to embed